Prajadwani

ಕರ್ನಾಟಕದ ಸುಪ್ರಸಿದ್ದ ಐತಿಹಾಸಿಕ ಸ್ಥಳಗಳು

ವೀಕ್ಷಕರೇ ನಮಸ್ಕಾರ. ಕರ್ನಾಟಕವು ಹಲವಾರು ಮಹತ್ವದ ಘಟನೆಗಳನ್ನು ಕಂಡಿದೆ. ಅದಲ್ಲದೆ ವಿದೇಶಿ ಸಂಸ್ಕೃತಿಗಳೊಂದಿಗೆ ಸಹಬಾಲ್ವೆ ಕೂಡ ನಡೆಸಿದೆ.ಕಾಲ ನಂತರದಲ್ಲಿ ಒಂದು ಉತ್ತಮ ರಾಜ್ಯವಾಗಿ ಐತಿಹಾಸಿಕ  ಸ್ಮಾರಕಗಳ ಸ್ವರ್ಗವಾಗಿ. ಹಲವಾರು ಕೋಟೆಗಳು, ದೇವಾಲಯಗಳು, ಬರಹಗಳು, ಸ್ಮಾರಕಗಳು ಮತ್ತು ಕಲೆಗಳು ಕರ್ನಾಟಕದ ಮಡಿಲಲ್ಲಿ ಕಾಣಸಿಗುತ್ತದೆ. ಇತಿಹಾಸದ ಬಗ್ಗೆ ತಿಳಿಯುವ ಕನಸುಳ್ಳ ಪ್ರತಿಯೊಬ್ಬರೂ ಕರ್ನಾಟಕಕ್ಕೆ ಭೇಟಿ ಕೊಡುವುದು ಸ್ವರ್ಗವೆಂದೇ ಬಾವಿಸುತ್ತಾರೆ.ಇದಕ್ಕೆ ಪ್ರತಿರೂಪವಾಗಿ ನಾವು ಕರ್ನಾಟಕದಲ್ಲಿ ಹೆಸರುವಾಸಿಯಾಗಿರುವ  ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿಯನ್ನು ನೀಡುತ್ತೆವೆ. 1.ಅಂಬಾವಿಲಾಸ ಅರಮನೆ – ಮೈಸೂರು ಮೈಸೂರಿನ ಹೃದಯ … Read more

J&K ನಲ್ಲಿ ಮತ್ತೆ ಭಯೋತ್ಪಾದಕರ ದಾಳಿ, ಗುಂಡಿನ ಚಕಮಕಿಯಲ್ಲಿ CRPF ಸೈನಿಕ ಹುತಾತ್ಮ , 6 ಮಂದಿಗೆ ಗಾಯ

ಶ್ರೀನಗರ: ನಿನ್ನೆತಡರಾತ್ರಿ ಜಮ್ಮು ಮತ್ತು ಕಾಶ್ಮೀರದ ಕಥುವಾ ಗ್ರಾಮದಲ್ಲಿ ನಡೆದ ಭಯೋತ್ಪಾದಕ ಕಾರ್ಯಾಚರಣೆಯಲ್ಲಿ ಭಾರತೀಯ ಸೈನಿಕರು ಓರ್ವ ಉಗ್ರನನ್ನು ಹತ್ಯೆಗೈದಿದ್ದಾರೆ . ಕಾರ್ಯಾಚರಣೆಯಲ್ಲಿ CRPF ಭಾರತೀಯ ಯೋಧನೊಬ್ಬರು ಹುತಾತ್ಮರಾದರು. ಜಮ್ಮುವಿನಲ್ಲಿ ರಾತ್ರೋರಾತ್ರಿ ಆರಂಭವಾದ ಭಯೋತ್ಪಾದಕರ ಕಾರ್ಯಾಚರಣೆಯಲ್ಲಿ ಉಗ್ರರನ್ನು ಸದೆಬಡಿದ ಸೇನೆ ಆರಂಭಿಕ ಗುಂಡಿನ ಚಕಮಕಿಯಲ್ಲಿ ಐವರು ಸೈನಿಕರು ಮತ್ತು ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಗಾಯಗೊಂಡಿರುವ ಮಾಹಿತಿ ದೊರಕಿದೆ. ಜಮ್ಮುವಿನಲ್ಲಿ ಈ ಭಯೋತ್ಪಾದಕರು ಎರಡು ದಿನಗಳ ಹಿಂದೆ, ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ದಾಳಿ ಮಾಡಿ ಒಂಬತ್ತು … Read more